How many times have best friends ended up taking the lives of their friends? The cases have been multiple times. This time too same story recurred where one friend killed another for Rs 4,000. Take a look. ಅವರಿಬ್ಬರು ಕುಚಿಕುಗಳು.. ಏರಿಯಾದ ಜನ ಕೂಡಾ ಅವರಿಬ್ಬರ ನೋಡಿ ಖುಷಿ ಪಡ್ತಿದ್ರು. ಫ್ರೆಂಡ್ಸ್ ಅಂದ್ರೆ ಹಿಂಗ್ ಇರಬೇಕು.. ಒಂದೇ ಒಂದು ತಂಟೆ ತಕರಾರು ಇಲ್ಲದೆ ಸ್ನೇಹ ಜೀವಿಗಳಂತೆ ಬದುಕ್ತಿದ್ದಾರೆ ಅಂತಾ ಮಾತನಾಡಿಕೊಳ್ತಿದ್ರು. ಆದ್ರೆ, ಸಿಲ್ಲಿ ವಿಚಾರಕ್ಕೆ ಜೀವದ ಗೆಳೆಯನೇ ಪ್ರಾಣ ತೆಗೆದಿದ್ದಾನೆ
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#DomlurMurder #Bengaluru #Murder #Kill #KannadaNews

0 Comments