Advertisement

ಅಂತಿಮ ಸಂಸ್ಕಾರಗಳ ಮಹತ್ವವೇನು? | ಸದ್ಗುರು The Importance of Death Rituals (Shradh) | Sadhguru

ಅಂತಿಮ ಸಂಸ್ಕಾರಗಳ ಮಹತ್ವವೇನು? | ಸದ್ಗುರು The Importance of Death Rituals (Shradh) | Sadhguru ಸಾವಾದಾಗ ಪಂಚಪ್ರಾಣಗಳು ಹೇಗೆ ನಿಧಾನವಾಗಿ ನಿರ್ಗಮಿಸುತ್ತವೆ, ಮತ್ತು ಕುಟುಂಬದವರು ಮಾಡುವ ಕ್ರಿಯೆಗಳು ಆ ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ಸದ್ಗುರು ವಿವರಿಸುತ್ತಾರೆ.

English video:

ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ:

ಹೆಚ್ಚಿನ ವಿವರಗಳಿಗಾಗಿ:


ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:


ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:


ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:


ಸದ್ಗುರು ಆಪ್:



ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Sadhguru,Kannada,Sadhguru Kannada,Sadhguru Jaggi Vasudev,Isha Foundation,Yoga in Kannada,Sadhguru Speech in Kannada,ಸದ್ಗುರು,ಕನ್ನಡ,ಸದ್ಗುರು ಜಗ್ಗಿ ವಾಸುದೇವ್,ಈಶ,ಈಶ ಫ಼ೌಂಡೇಶನ್,ಯೋಗ,Youth and Truth,UnplugWithSadhguru,ಯುವಜನರೇ ಸತ್ಯವು ನಿಮ್ಮದಾಗಲಿ,Death,Rituals,Shraadh,ಸಾವು,ಮರಣ,ಅಂತಿಮ ಸಂಸ್ಕಾರ,ಶ್ರಾದ್ಧ,ಪ್ರಾಣ,

Post a Comment

0 Comments